RSS

ಉರುಳುವಗಾಲಿ

                     ಪುಣೆಯಲ್ಲೊಂದು ಪ್ರಯಾಣ – 1

1. ‘ಲಾಲ್ ಮಹಲ್’


‘ಲಾಲ್ ಮಹಲ್ ‘ ಅಥವಾ ‘ಕೆಂಪು ಅರಮನೆ’, ಇದು ಪುಣೆಯ ಐತಿಹಾಸಿಕ ಸ್ಮಾರಕಗಳಲ್ಲೊಂದು.ಶಿವಾಜಿಯ ತಂದೆ ಇದನ್ನು  ತನ್ನ  ಪತ್ನಿ ‘ಜೀಜಾ ಬಾಯಿ’ಗಾಗಿ  ೧೭ನೆ ಶತಮಾನದಲ್ಲಿ ಕಟ್ಟಿಸಿದನೆಂದೂ ,ಶಿವಾಜಿ ತನ್ನ ಬಾಲ್ಯವನ್ನು ಇದೇ ಅರೆಮನೆಯಲ್ಲಿ ಕಳೆದಿರಬಹುದೆಂದೂ ಇತಿಹಾಸ ಹೇಳುತ್ತದೆ.

      ಇದು ಶಿವಾಜಿ ಮತ್ತು ‘ಶಹಿಸ್ತಾ ಖಾನ್’ ನಡುವಿನ ಮುಖಾಮುಖಿಗೆ ಸಾಕ್ಷಿಯಾಗಿದೆ. ಪುಣೆಯಲ್ಲಿ ಬೀಡುಬಿಟ್ಟಿದ್ದ ಮೊಘಲರ ಸೈನ್ಯದಮೇಲೆ  ‘ಗೆರಿಲ್ಲಾ ಯುದ್ದ’ವನ್ನು ಸಾರಿದ ಶಿವಾಜಿ ,’ಲಾಲ ಮಹಲ್’ನಲ್ಲಿದ್ದ  ‘ಶಹಿಸ್ತಾ ಖಾನ್’ನನ್ನು ಕೊಲ್ಲಲುಯತ್ನಿಸುತ್ತಾನೆ.’ಶಹಿಸ್ತಾ ಖಾನ್’ ಕಿಟಕಿಯಿಂದ ಜಿಗಿದು ಜೀವ ಉಳಿಸಿಕೊಳ್ಳಲು ಸಫಲನಾದರೂ ತನ್ನ  ೪ ಕೈಬೆರಳುಗಳನ್ನು  ಕಳೆದುಕೊಂಡಿದ್ದಾಗಿ ಇಲ್ಲಿರುವ ವರ್ಣಚಿತ್ರಗಳು ಮತ್ತು ದಾಖಲೆಗಳು ವಿವರಿಸುತ್ತವೆ.ಶಿವಾಜಿ ಕಾಲದ ಆಯುಧಗಳ ಸಂಗ್ರಹ ಮತ್ತು ವರ್ಣಚಿತ್ರಗಳ ಸಂಗೃಹ ಇಲ್ಲಿನ ಆಕರ್ಷಣೆ.


     ಆಕ್ರಮಣಕಾರರಿಂದ ನಾಶಗೊಂಡಿದ್ದ ಈ ಅರಮನೆಯನ್ನು ‘ಛತ್ರಪತಿ’ಯ ನೆನಪಲ್ಲಿ ಸರಕಾರ ೧೯೯೦ರ ಸುಮಾರಿಗೆ ಪುನರ್ನಿರ್ಮಿಸಿದೆ. ಪುಣೆ ನಗರದ ಹೃದಯಭಾಗದಲ್ಲಿ  ‘ಶಿವಾಜಿ’ ಮಹಾರಾಜ ನ  ಸ್ಮೃತಿಯಾಗಿ, ‘ಛತ್ರಪತಿ’ಯ ಸಾಧನೆಗಳ ಕುರುಹಾಗಿ  ‘ಲಾಲ್ ಮಹಲ್ ‘ ಇಂದು  ಅಧುನಿಕ ರೂಪ ಪಡೆದುಕೊಂಡು ನಿಂತಿದೆ.

2.ಶನಿವಾರ್ ವಾಡಾ

     ‘ಶನಿವಾರ್ ವಾಡಾ’ ಕೋಟೆ ಪೇಶ್ವೆಯರ ಆಳ್ವಿಕೆಯಲ್ಲಿ ಕಟಲ್ಪಟ್ಟಿತು. ಮರಾಠರು ಬ್ರಿಟೀಶ್ ಆಳ್ವಿಕೆಗೆ ಸೋತು ಶರಣಾದಾಗ ಈ ಕೋಟೆಯನ್ನು ಸಂಪೂರ್ಣವಾಗಿ ದಹಿಸಿ ಹಾಳುಗೆಡವಲಾಯಿತು.

     ಕೇಂದ್ರ ಪುರಾತತ್ವ ಇಲಾಖೆಯ ಅನುದಾನದಲ್ಲಿ ಇದನ್ನು  ಇಂದು ನಿರ್ವಹಿಸಲಾಗುತ್ತಿದೆ. ಸುಂದರ ಉದ್ಯಾನವನ ಇದರ ಬಹುಮುಖ್ಯ ಆಕರ್ಷಣೆ.

     ಇದು ಇಂದು ಕೇವಲ ಐತಿಹಾಸಿಕ ತಾಣವಾಗಿ ಉಳಿದಿರದೆ ಪ್ರೆಮಪಕ್ಷಿಗಳ ಕಲರವದ ಗೂಡಾಗಿಯೂ ಮಾರ್ಪಟ್ಟಿದೆ.

ಆದರೆ ನಮ್ಮ  ‘ಯುವಜನತೆ’ ಈ ಕೋಟೆಯ ಮಹತ್ವವನ್ನರಿಯದೆ ಇದರ ಅಂದ ಕೆಡಿಸಲು ಕೈ ಹಾಕಿರುವುದು ಮಾತ್ರ ಶೋಚನೀಯ.

Advertisements
 

ನಿಮ್ಮ ಪ್ರತಿಕ್ರಿಯೆಗಳು

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
ಅಸೀಮಾ ಕನ್ನಡ ಮಾಸಿಕ

ಕನ್ನಡದ ಏಕೈಕ ರಾಷ್ಟ್ರೀಯ ವಿಚಾರಗಳ ಮಾಸಿಕ. ಇಪ್ಪತ್ತು ವರ್ಷಗಳಿಂದ ಪ್ರಕಟಿತ. ರಾಷ್ಟ್ರೀಯ ವಿಚಾರಗಳು ವೈಚಾರಿಕ ನೆಲೆಯಲ್ಲಿ ಚರ್ಚೆಯಾಗಬೇಕೆಂಬ ಉದ್ದೇಶದಿಂದ ಪ್ರತೀ ತಿಂಗಳು ಪ್ರಕಟವಾಗುತ್ತಿವೆ. ಇದುವರೆಗೆ ನಾಡಿನ ಖ್ಯಾತ ಚಿಂತಕರನೇಕರ ಲೇಖನಗಳು "ಅಸೀಮಾ"ದಲ್ಲಿ ಪ್ರಕಟವಾಗಿವೆ. ಸಂಶೋಧನೆ, ವಿಚಾರಕ್ಕೆ ಹಚ್ಚುವ ಬರಹಗಳಿಗೆ ಆದ್ಯತೆ.

ಸಿ.ಎಸ್.ಎಲ್.ಸಿ. CSLC

Centre for the Study of Local Cultures at Kuvempu University

ಭಾವ ಕಿರಣ

Just another WordPress.com weblog

ಬದರಿ ನಾರಾಯಣ ನ ಕಾವ್ಯ ಪ್ರಪಂಚ ... Badari's Poetry ...

ನೋಡಿದ, ಕೇಳಿದ, ಅನುಭವಿಸಿದ, ಆಲೋಚಿಸಿದ, ಅವಲೋಕಿಸಿದ ವಿಷಯವನ್ನು ಕಾವ್ಯ ರೂಪಕ್ಕೆ ತರುವ ನನ್ನ ಪ್ರಯತ್ನ ...

ಮೂರು ಊರಿನ ಸುತ್ತ...

ಶಿಶಿರ ಹೆಗಡೆ

Madannoor

Al-valiyyu shaheed fee sabeel (RA)

ನೆನಪಿನ ಸಂಚಿ

ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು…

jamunarani

Just another WordPress.com site

Mangalur News

" ಸತ್ಯ ಮೇವ ಜಯತೇ "

rajendrakumarraikodi

ಕನ್ನಡ ಸಾಹಿತ್ಯ, ಸಂಗೀತ ಮತ್ತು ನಾನು

ನಿಲುಮೆ

ಎಲ್ಲ ತತ್ವದ ಎಲ್ಲೆ ಮೀರಿ...!

Akash's Photo-Blog

A picture is worth a thousand words... A photo blog is both.

ಕಾಲದ ಕನ್ನಡಿ

ಸತತ ಪಾರದರ್ಶಕತೆ

ಒಂದಿಷ್ಟು ಕನಸು

ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ "ಬದುಕು"

ಕುಂದಾಪ್ರ ಕನ್ನಡ

ಕುಂದಗನ್ನಡದ ಅಂದಕ್ಕೊಂದು ಪುಟ್ಟ ತಳಿಕಂಡಿ...

ರಾ ಗ ನೌ ಕೆ

ಎದೆಯಾಳದಿಂದೆದ್ದು ನಭನೀಲಿಗೇರಿದ್ದು..

ನೀಲಾಂಜಲ

ನಾನು, ನೀವು ಮತ್ತು ನನ್ನ ಯೋಚನೆಗಳು

ಕುಂಭಾಶಿ ಹುಡುಗ

ರೆಕ್ಕೆ ಬಿಚ್ಚಿದ ಸಂಭ್ರಮ..!

ಸತ್ಯದ ಅನಾವರಣ ಮತ್ತು ನಿರಂತರ ಹುಡುಕಾಟ

%d bloggers like this: