RSS

ಸ್ವಗತ

ಹೆಸರು ರವಿಕಿರಣ್.ಹುಟ್ಟಿದ್ದು, ಬೆಳೆದಿದ್ದು ಹೊನ್ನಾವರದ ಒಂದು ಹಳ್ಳಿಯಲ್ಲಿ. ಓದಿದ್ದು ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ’ದ ‘ವಿದ್ಯುಜ್ಜನಿತ ಮತ್ತು ಸಂವಹನ’ ವಿಭಾಗದಲ್ಲಿ ಅಭಿಯಂತರಿಕೆ. ಈಗ ಸದ್ಯ ಬೆಂಗಳೂರಿನಲ್ಲಿ ‘ಸಂವಹನ ತಂತ್ರಜ್ಞಾನ’ದ ಸಂಸ್ಥೆಯೊಂದರಲ್ಲಿ ಕೆಲಸ.

ಅಡಿಕೆ,ತೆಂಗು,ಬಾಳೆ, ವೀಳ್ಯದೆಲೆಗಳ ಹಸಿರ ತೋಟದ ನಡುವೆ , ಅಮ್ಮನ ಮುದ್ದಿನ ಮಗನಾಗಿ, ಅಪ್ಪನ ಬೆದರಿಸುವ ಕಣ್ಣುಗಳಾಚೆಯ ಅವ್ಯಕ್ತ ಪ್ರೇಮದ ನೆರಳಲ್ಲಿ ಅರಳಿ, ದೊಡ್ಡಪ್ಪನ ಸ್ವಂತದ ಗ್ರಂಥಭಂಡಾರದ ಸಹಸ್ರಾರು ಪುಸ್ತಕಗಳ ರಾಶಿಯಲ್ಲಿ ಭವಿಷ್ಯದ ಕನಸುಗಳು ಬೆಳದು, ಜೀವನದ ಅವ್ಯಕ್ತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಮಯದಲ್ಲಿ, ತೋಚಿದ್ದನ್ನು ಗೀಚುವ ಚಟವೊಂದು ಹುಟ್ಟಿಕೊಂಡಿದೆ.

‘ಸಹ್ಯಾದ್ರಿ’ಯ ಹಸಿರನಡುವೆ ಮೊಳೆತ ಎಳೆಯ ಕನಸುಗಳು, ಪದವಿ ಅಧ್ಯಯನದ ವೇಳೆ ಚಿಗುರಿ, ಇಂದು ಪಕ್ವವಾಗುತ್ತಿರುವಾಗ, ಅನುಭವಿಸುವ ಮನಸಿನ ತುಮುಲಗಳನ್ನು, ಭಾವನೆಗಳನ್ನು ವ್ಯಕ್ತಪಡಿಸಲು ಆಯ್ದುಕೊಂಡ ಮಾರ್ಗ ಈ ಬರವಣಿಗೆ. ಮೊದಮೊದಲು ಹವ್ಯಾಸವಾಗಿ, ಭಾವದ ಅಭಿವ್ಯಕ್ತಿಗಾಗಿ ಆರಂಭಿಸಿದ ಕೆಲಸ ಇಂದು ಜೀವನದ ಭಾಗವಾಗಿ ಬೆಳೆದಿದೆ. ತನ್ನನ್ನೇ ತಾನು ಅರಿಯುವ, ಮಾನವೀಯ ಹಂಬಲಗಳ ಅಕ್ಷರ ರೂಪದ ಅಭಿವ್ಯಕ್ತಿ ಇದು.

ಸಂಪರ್ಕ: email: hvravikiran@rediffmail.com ph: 09860273269

ಸೂಚನೆ: All Contents in this blog are copy right protected. All the rights are reserved    by the author.

Advertisements
 

2 responses to “ಸ್ವಗತ

  1. nenapinasanchi

    ಸೆಪ್ಟೆಂಬರ್ 24, 2012 at 11:10 ಫೂರ್ವಾಹ್ನ

    ಚೆನ್ನಾಗಿದೆ ನಿಮ್ಮ ಪರಿಚಯ … ‘ಮಾನವೀಯ ಹಂಬಲಗಳ ಅಕ್ಷರ ರೂಪದ ಅಭಿವ್ಯಕ್ತಿ’ ಎಂತಹ ಸುಂದರ ಪರಿಕಲ್ಪನೆ..

     

ನಿಮ್ಮ ಪ್ರತಿಕ್ರಿಯೆಗಳು

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
ಅಸೀಮಾ ಕನ್ನಡ ಮಾಸಿಕ

ಕನ್ನಡದ ಏಕೈಕ ರಾಷ್ಟ್ರೀಯ ವಿಚಾರಗಳ ಮಾಸಿಕ. ಇಪ್ಪತ್ತು ವರ್ಷಗಳಿಂದ ಪ್ರಕಟಿತ. ರಾಷ್ಟ್ರೀಯ ವಿಚಾರಗಳು ವೈಚಾರಿಕ ನೆಲೆಯಲ್ಲಿ ಚರ್ಚೆಯಾಗಬೇಕೆಂಬ ಉದ್ದೇಶದಿಂದ ಪ್ರತೀ ತಿಂಗಳು ಪ್ರಕಟವಾಗುತ್ತಿವೆ. ಇದುವರೆಗೆ ನಾಡಿನ ಖ್ಯಾತ ಚಿಂತಕರನೇಕರ ಲೇಖನಗಳು "ಅಸೀಮಾ"ದಲ್ಲಿ ಪ್ರಕಟವಾಗಿವೆ. ಸಂಶೋಧನೆ, ವಿಚಾರಕ್ಕೆ ಹಚ್ಚುವ ಬರಹಗಳಿಗೆ ಆದ್ಯತೆ.

ಸಿ.ಎಸ್.ಎಲ್.ಸಿ. CSLC

Centre for the Study of Local Cultures at Kuvempu University

ಭಾವ ಕಿರಣ

Just another WordPress.com weblog

ಬದರಿ ನಾರಾಯಣ ನ ಕಾವ್ಯ ಪ್ರಪಂಚ ... Badari's Poetry ...

ನೋಡಿದ, ಕೇಳಿದ, ಅನುಭವಿಸಿದ, ಆಲೋಚಿಸಿದ, ಅವಲೋಕಿಸಿದ ವಿಷಯವನ್ನು ಕಾವ್ಯ ರೂಪಕ್ಕೆ ತರುವ ನನ್ನ ಪ್ರಯತ್ನ ...

ಮೂರು ಊರಿನ ಸುತ್ತ...

ಶಿಶಿರ ಹೆಗಡೆ

Madannoor

Al-valiyyu shaheed fee sabeel (RA)

ನೆನಪಿನ ಸಂಚಿ

ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು…

jamunarani

Just another WordPress.com site

Mangalur News

" ಸತ್ಯ ಮೇವ ಜಯತೇ "

rajendrakumarraikodi

ಕನ್ನಡ ಸಾಹಿತ್ಯ, ಸಂಗೀತ ಮತ್ತು ನಾನು

ನಿಲುಮೆ

ಎಲ್ಲ ತತ್ವದ ಎಲ್ಲೆ ಮೀರಿ...!

Akash's Photo-Blog

A picture is worth a thousand words... A photo blog is both.

ಕಾಲದ ಕನ್ನಡಿ

ಸತತ ಪಾರದರ್ಶಕತೆ

ಓ ನನ್ನ ಚೇತನಾ

ರೂಪರೂಪಗಳನು ದಾಟಿ... ನಾಮ ಕೋಟಿಗಳನು ಮೀಟಿ...

ಒಂದಿಷ್ಟು ಕನಸು

ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ "ಬದುಕು"

ಕುಂದಾಪ್ರ ಕನ್ನಡ

ಕುಂದಗನ್ನಡದ ಅಂದಕ್ಕೊಂದು ಪುಟ್ಟ ತಳಿಕಂಡಿ...

ರಾ ಗ ನೌ ಕೆ

ಎದೆಯಾಳದಿಂದೆದ್ದು ನಭನೀಲಿಗೇರಿದ್ದು..

ನೀಲಾಂಜಲ

ನಾನು, ನೀವು ಮತ್ತು ನನ್ನ ಯೋಚನೆಗಳು

ಕುಂಭಾಶಿ ಹುಡುಗ

ರೆಕ್ಕೆ ಬಿಚ್ಚಿದ ಸಂಭ್ರಮ..!

%d bloggers like this: